Monday, 31 August 2026
ತಾಜಾ ಸುದ್ದಿ
ಜನನದ ಬಳಿಕ ಮೊದಲ 6 ಗಂಟೆಗಳಲ್ಲಿ ಚಿಕಿತ್ಸೆಗೆ ಒತ್ತು: ಮೆಡಿಕವರ್‌ನಲ್ಲಿ ಥೆರಪ್ಯೂಟಿಕ್ ಹೈಪೋಥರ್ಮಿಯಾ ಕಾರ್ಯಾಗಾರಲ್ಯಾಪರೋಸ್ಕೋಪಿಕ್ ವಿಧಾನದಲ್ಲಿ 15×8 ಸೆಂ.ಮೀ. ಅಪೆಂಡಿಕ್ಸ್ ಟ್ಯೂಮರ್‌ ಯಶಸ್ವಿಯಾಗಿ ತೆಗೆದ ಮೆಡಿಕವರ್ ವೈದ್ಯರುವಿಶ್ವ ಅಂಗಾಂಗ ದಾನ ದಿನ: ಅಂಗಾಂಗ ದಾನದಿಂದ ಜೀವ ಉಳಿಸುವ ಸಂದೇಶ ಸಾರಿದ ಮೆಡಿಕವರ್ ಆಸ್ಪತ್ರೆವಿಶ್ವ ಸ್ತನ್ಯಪಾನ ಸಪ್ತಾಹದ ಪ್ರಯುಕ್ತ ಮೆಡಿಕವರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನೂತನ ವಾಟರ್ ಬರ್ತಿಂಗ್ ಸೂಟ್‌ಗೆ ಚಾಲನೆ100 ರೋಬೋಟಿಕ್ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗಳನ್ನು ಪೂರ್ಣಗೊಳಿಸಿದ ಮೆಡಿಕವರ್ ಆಸ್ಪತ್ರೆಮೂತ್ರಪಿಂಡದ ಕ್ಯಾನ್ಸರ್‌ಗೆ ಕೀಹೋಲ್ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿ ಚಿಕಿತ್ಸೆ ನೀಡಿದ ಮೆಡಿಕವರ್ ಆಸ್ಪತ್ರೆನವಜಾತ ಶಿಶುಗಳ ಶ್ರವಣ ತಪಾಸಣೆ ಉತ್ತಮ ಭವಿಷ್ಯಕ್ಕೆ ಅಡಿಪಾಯ: ಮೆಡಿಕವರ್ ಆಸ್ಪತ್ರೆ ವೈದ್ಯರುರೈಲು ಪ್ರಯಾಣಿಕರು ಮತ್ತು ಸಿಬ್ಬಂದಿಗಾಗಿ ಎಸ್‌ಎಂವಿಟಿಯಲ್ಲಿ ಮೆಡಿಕವರ್ ಆಸ್ಪತ್ರೆಯ 24×7 ಉಚಿತ ಆಂಬ್ಯುಲೆನ್ಸ್ ಸೇವೆಜನನದ ಬಳಿಕ ಮೊದಲ 6 ಗಂಟೆಗಳಲ್ಲಿ ಚಿಕಿತ್ಸೆಗೆ ಒತ್ತು: ಮೆಡಿಕವರ್‌ನಲ್ಲಿ ಥೆರಪ್ಯೂಟಿಕ್ ಹೈಪೋಥರ್ಮಿಯಾ ಕಾರ್ಯಾಗಾರಲ್ಯಾಪರೋಸ್ಕೋಪಿಕ್ ವಿಧಾನದಲ್ಲಿ 15×8 ಸೆಂ.ಮೀ. ಅಪೆಂಡಿಕ್ಸ್ ಟ್ಯೂಮರ್‌ ಯಶಸ್ವಿಯಾಗಿ ತೆಗೆದ ಮೆಡಿಕವರ್ ವೈದ್ಯರುವಿಶ್ವ ಅಂಗಾಂಗ ದಾನ ದಿನ: ಅಂಗಾಂಗ ದಾನದಿಂದ ಜೀವ ಉಳಿಸುವ ಸಂದೇಶ ಸಾರಿದ ಮೆಡಿಕವರ್ ಆಸ್ಪತ್ರೆವಿಶ್ವ ಸ್ತನ್ಯಪಾನ ಸಪ್ತಾಹದ ಪ್ರಯುಕ್ತ ಮೆಡಿಕವರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನೂತನ ವಾಟರ್ ಬರ್ತಿಂಗ್ ಸೂಟ್‌ಗೆ ಚಾಲನೆ100 ರೋಬೋಟಿಕ್ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗಳನ್ನು ಪೂರ್ಣಗೊಳಿಸಿದ ಮೆಡಿಕವರ್ ಆಸ್ಪತ್ರೆಮೂತ್ರಪಿಂಡದ ಕ್ಯಾನ್ಸರ್‌ಗೆ ಕೀಹೋಲ್ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿ ಚಿಕಿತ್ಸೆ ನೀಡಿದ ಮೆಡಿಕವರ್ ಆಸ್ಪತ್ರೆನವಜಾತ ಶಿಶುಗಳ ಶ್ರವಣ ತಪಾಸಣೆ ಉತ್ತಮ ಭವಿಷ್ಯಕ್ಕೆ ಅಡಿಪಾಯ: ಮೆಡಿಕವರ್ ಆಸ್ಪತ್ರೆ ವೈದ್ಯರುರೈಲು ಪ್ರಯಾಣಿಕರು ಮತ್ತು ಸಿಬ್ಬಂದಿಗಾಗಿ ಎಸ್‌ಎಂವಿಟಿಯಲ್ಲಿ ಮೆಡಿಕವರ್ ಆಸ್ಪತ್ರೆಯ 24×7 ಉಚಿತ ಆಂಬ್ಯುಲೆನ್ಸ್ ಸೇವೆ
ರಾಜ್ಯ

ಹುಳಿಮಾವು ಕೆರೆ: ಒಳಚರಂಡಿ ಸಂಸ್ಕರಣಾ ಘಟಕ ಶೀಘ್ರ ಪೂರ್ಣ

ಹುಳಿಮಾವು ಕೆರೆಗೆ ಕೊಳಚೆ ನೀರು ಸೇರುತ್ತಿರುವ ಬಗ್ಗೆ ಸ್ಥಳೀಯ ನಿವಾಸಿಗಳು ದೂರು ನೀಡಿದ ಹಿನ್ನೆಲೆಯಲ್ಲಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅರಣ್ಯ ಮತ್ತು ಪರಿಸರ ವಿಭಾಗ ಕೆರೆಯ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದೆ.

ಬಿಡಬ್ಲ್ಯುಎಸ್‌ಎಸ್‌ಬಿ ಅಧಿಕಾರಿಗಳಿಗೆ ಒಳಚರಂಡಿ ಸಂಸ್ಕರಣಾ ಘಟಕದ ನಿರ್ಮಾಣ ಕಾಮಗಾರಿ ತ್ವರಿತಗೊಳಿಸುವಂತೆ ಹಾಗೂ ಕೆರೆಯ ಸುತ್ತ ಬೇಲಿ ಅಳವಡಿಸುವಂತೆ ನಿರ್ದೇಶನ ನೀಡಲಾಗಿದೆ. ಇದರಿಂದ ಒತ್ತುವರಿ ತಡೆಗಟ್ಟಬಹುದು ಹಾಗೂ ಕೆರೆಯ ಸುರಕ್ಷತೆ ಹೆಚ್ಚಿಸಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

Leave a Reply

Your email address will not be published. Required fields are marked *