Monday, 31 August 2026
ತಾಜಾ ಸುದ್ದಿ
ಜನನದ ಬಳಿಕ ಮೊದಲ 6 ಗಂಟೆಗಳಲ್ಲಿ ಚಿಕಿತ್ಸೆಗೆ ಒತ್ತು: ಮೆಡಿಕವರ್‌ನಲ್ಲಿ ಥೆರಪ್ಯೂಟಿಕ್ ಹೈಪೋಥರ್ಮಿಯಾ ಕಾರ್ಯಾಗಾರಲ್ಯಾಪರೋಸ್ಕೋಪಿಕ್ ವಿಧಾನದಲ್ಲಿ 15×8 ಸೆಂ.ಮೀ. ಅಪೆಂಡಿಕ್ಸ್ ಟ್ಯೂಮರ್‌ ಯಶಸ್ವಿಯಾಗಿ ತೆಗೆದ ಮೆಡಿಕವರ್ ವೈದ್ಯರುವಿಶ್ವ ಅಂಗಾಂಗ ದಾನ ದಿನ: ಅಂಗಾಂಗ ದಾನದಿಂದ ಜೀವ ಉಳಿಸುವ ಸಂದೇಶ ಸಾರಿದ ಮೆಡಿಕವರ್ ಆಸ್ಪತ್ರೆವಿಶ್ವ ಸ್ತನ್ಯಪಾನ ಸಪ್ತಾಹದ ಪ್ರಯುಕ್ತ ಮೆಡಿಕವರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನೂತನ ವಾಟರ್ ಬರ್ತಿಂಗ್ ಸೂಟ್‌ಗೆ ಚಾಲನೆ100 ರೋಬೋಟಿಕ್ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗಳನ್ನು ಪೂರ್ಣಗೊಳಿಸಿದ ಮೆಡಿಕವರ್ ಆಸ್ಪತ್ರೆಮೂತ್ರಪಿಂಡದ ಕ್ಯಾನ್ಸರ್‌ಗೆ ಕೀಹೋಲ್ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿ ಚಿಕಿತ್ಸೆ ನೀಡಿದ ಮೆಡಿಕವರ್ ಆಸ್ಪತ್ರೆನವಜಾತ ಶಿಶುಗಳ ಶ್ರವಣ ತಪಾಸಣೆ ಉತ್ತಮ ಭವಿಷ್ಯಕ್ಕೆ ಅಡಿಪಾಯ: ಮೆಡಿಕವರ್ ಆಸ್ಪತ್ರೆ ವೈದ್ಯರುರೈಲು ಪ್ರಯಾಣಿಕರು ಮತ್ತು ಸಿಬ್ಬಂದಿಗಾಗಿ ಎಸ್‌ಎಂವಿಟಿಯಲ್ಲಿ ಮೆಡಿಕವರ್ ಆಸ್ಪತ್ರೆಯ 24×7 ಉಚಿತ ಆಂಬ್ಯುಲೆನ್ಸ್ ಸೇವೆಜನನದ ಬಳಿಕ ಮೊದಲ 6 ಗಂಟೆಗಳಲ್ಲಿ ಚಿಕಿತ್ಸೆಗೆ ಒತ್ತು: ಮೆಡಿಕವರ್‌ನಲ್ಲಿ ಥೆರಪ್ಯೂಟಿಕ್ ಹೈಪೋಥರ್ಮಿಯಾ ಕಾರ್ಯಾಗಾರಲ್ಯಾಪರೋಸ್ಕೋಪಿಕ್ ವಿಧಾನದಲ್ಲಿ 15×8 ಸೆಂ.ಮೀ. ಅಪೆಂಡಿಕ್ಸ್ ಟ್ಯೂಮರ್‌ ಯಶಸ್ವಿಯಾಗಿ ತೆಗೆದ ಮೆಡಿಕವರ್ ವೈದ್ಯರುವಿಶ್ವ ಅಂಗಾಂಗ ದಾನ ದಿನ: ಅಂಗಾಂಗ ದಾನದಿಂದ ಜೀವ ಉಳಿಸುವ ಸಂದೇಶ ಸಾರಿದ ಮೆಡಿಕವರ್ ಆಸ್ಪತ್ರೆವಿಶ್ವ ಸ್ತನ್ಯಪಾನ ಸಪ್ತಾಹದ ಪ್ರಯುಕ್ತ ಮೆಡಿಕವರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನೂತನ ವಾಟರ್ ಬರ್ತಿಂಗ್ ಸೂಟ್‌ಗೆ ಚಾಲನೆ100 ರೋಬೋಟಿಕ್ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗಳನ್ನು ಪೂರ್ಣಗೊಳಿಸಿದ ಮೆಡಿಕವರ್ ಆಸ್ಪತ್ರೆಮೂತ್ರಪಿಂಡದ ಕ್ಯಾನ್ಸರ್‌ಗೆ ಕೀಹೋಲ್ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿ ಚಿಕಿತ್ಸೆ ನೀಡಿದ ಮೆಡಿಕವರ್ ಆಸ್ಪತ್ರೆನವಜಾತ ಶಿಶುಗಳ ಶ್ರವಣ ತಪಾಸಣೆ ಉತ್ತಮ ಭವಿಷ್ಯಕ್ಕೆ ಅಡಿಪಾಯ: ಮೆಡಿಕವರ್ ಆಸ್ಪತ್ರೆ ವೈದ್ಯರುರೈಲು ಪ್ರಯಾಣಿಕರು ಮತ್ತು ಸಿಬ್ಬಂದಿಗಾಗಿ ಎಸ್‌ಎಂವಿಟಿಯಲ್ಲಿ ಮೆಡಿಕವರ್ ಆಸ್ಪತ್ರೆಯ 24×7 ಉಚಿತ ಆಂಬ್ಯುಲೆನ್ಸ್ ಸೇವೆ
ರಾಷ್ಟ್ರೀಯ

ಉತ್ತರ ಭಾರತದ 16 ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ

ದೆಹಲಿ, ನೋಯ್ಡಾ, ಗುರುಗ್ರಾಮ ಸೇರಿದಂತೆ ಉತ್ತರ ಭಾರತದ ಹಲವು ಪ್ರದೇಶಗಳಿಗೆ ಮುಂಗಾರು ಪ್ರವೇಶಿಸುತ್ತಿದ್ದು, ಮಹಾರಾಷ್ಟ್ರ, ರಾಜಸ್ಥಾನ, ಪಂಜಾಬ್ ಮತ್ತು ಉತ್ತರಾಖಂಡ ಸೇರಿ 16 ರಾಜ್ಯಗಳಿಗೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ಘೋಷಿಸಿದೆ.

ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಜುಲೈ 5ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ. ನಾಗರಿಕರು ಅನಗತ್ಯ ಪ್ರಯಾಣ ತಪ್ಪಿಸುವಂತೆ ಹಾಗೂ ಜಲಾವೃತ ಪ್ರದೇಶಗಳಿಂದ ದೂರವಿರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

Leave a Reply

Your email address will not be published. Required fields are marked *