Monday, 31 August 2026
ತಾಜಾ ಸುದ್ದಿ
ಜನನದ ಬಳಿಕ ಮೊದಲ 6 ಗಂಟೆಗಳಲ್ಲಿ ಚಿಕಿತ್ಸೆಗೆ ಒತ್ತು: ಮೆಡಿಕವರ್‌ನಲ್ಲಿ ಥೆರಪ್ಯೂಟಿಕ್ ಹೈಪೋಥರ್ಮಿಯಾ ಕಾರ್ಯಾಗಾರಲ್ಯಾಪರೋಸ್ಕೋಪಿಕ್ ವಿಧಾನದಲ್ಲಿ 15×8 ಸೆಂ.ಮೀ. ಅಪೆಂಡಿಕ್ಸ್ ಟ್ಯೂಮರ್‌ ಯಶಸ್ವಿಯಾಗಿ ತೆಗೆದ ಮೆಡಿಕವರ್ ವೈದ್ಯರುವಿಶ್ವ ಅಂಗಾಂಗ ದಾನ ದಿನ: ಅಂಗಾಂಗ ದಾನದಿಂದ ಜೀವ ಉಳಿಸುವ ಸಂದೇಶ ಸಾರಿದ ಮೆಡಿಕವರ್ ಆಸ್ಪತ್ರೆವಿಶ್ವ ಸ್ತನ್ಯಪಾನ ಸಪ್ತಾಹದ ಪ್ರಯುಕ್ತ ಮೆಡಿಕವರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನೂತನ ವಾಟರ್ ಬರ್ತಿಂಗ್ ಸೂಟ್‌ಗೆ ಚಾಲನೆ100 ರೋಬೋಟಿಕ್ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗಳನ್ನು ಪೂರ್ಣಗೊಳಿಸಿದ ಮೆಡಿಕವರ್ ಆಸ್ಪತ್ರೆಮೂತ್ರಪಿಂಡದ ಕ್ಯಾನ್ಸರ್‌ಗೆ ಕೀಹೋಲ್ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿ ಚಿಕಿತ್ಸೆ ನೀಡಿದ ಮೆಡಿಕವರ್ ಆಸ್ಪತ್ರೆನವಜಾತ ಶಿಶುಗಳ ಶ್ರವಣ ತಪಾಸಣೆ ಉತ್ತಮ ಭವಿಷ್ಯಕ್ಕೆ ಅಡಿಪಾಯ: ಮೆಡಿಕವರ್ ಆಸ್ಪತ್ರೆ ವೈದ್ಯರುರೈಲು ಪ್ರಯಾಣಿಕರು ಮತ್ತು ಸಿಬ್ಬಂದಿಗಾಗಿ ಎಸ್‌ಎಂವಿಟಿಯಲ್ಲಿ ಮೆಡಿಕವರ್ ಆಸ್ಪತ್ರೆಯ 24×7 ಉಚಿತ ಆಂಬ್ಯುಲೆನ್ಸ್ ಸೇವೆಜನನದ ಬಳಿಕ ಮೊದಲ 6 ಗಂಟೆಗಳಲ್ಲಿ ಚಿಕಿತ್ಸೆಗೆ ಒತ್ತು: ಮೆಡಿಕವರ್‌ನಲ್ಲಿ ಥೆರಪ್ಯೂಟಿಕ್ ಹೈಪೋಥರ್ಮಿಯಾ ಕಾರ್ಯಾಗಾರಲ್ಯಾಪರೋಸ್ಕೋಪಿಕ್ ವಿಧಾನದಲ್ಲಿ 15×8 ಸೆಂ.ಮೀ. ಅಪೆಂಡಿಕ್ಸ್ ಟ್ಯೂಮರ್‌ ಯಶಸ್ವಿಯಾಗಿ ತೆಗೆದ ಮೆಡಿಕವರ್ ವೈದ್ಯರುವಿಶ್ವ ಅಂಗಾಂಗ ದಾನ ದಿನ: ಅಂಗಾಂಗ ದಾನದಿಂದ ಜೀವ ಉಳಿಸುವ ಸಂದೇಶ ಸಾರಿದ ಮೆಡಿಕವರ್ ಆಸ್ಪತ್ರೆವಿಶ್ವ ಸ್ತನ್ಯಪಾನ ಸಪ್ತಾಹದ ಪ್ರಯುಕ್ತ ಮೆಡಿಕವರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನೂತನ ವಾಟರ್ ಬರ್ತಿಂಗ್ ಸೂಟ್‌ಗೆ ಚಾಲನೆ100 ರೋಬೋಟಿಕ್ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗಳನ್ನು ಪೂರ್ಣಗೊಳಿಸಿದ ಮೆಡಿಕವರ್ ಆಸ್ಪತ್ರೆಮೂತ್ರಪಿಂಡದ ಕ್ಯಾನ್ಸರ್‌ಗೆ ಕೀಹೋಲ್ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿ ಚಿಕಿತ್ಸೆ ನೀಡಿದ ಮೆಡಿಕವರ್ ಆಸ್ಪತ್ರೆನವಜಾತ ಶಿಶುಗಳ ಶ್ರವಣ ತಪಾಸಣೆ ಉತ್ತಮ ಭವಿಷ್ಯಕ್ಕೆ ಅಡಿಪಾಯ: ಮೆಡಿಕವರ್ ಆಸ್ಪತ್ರೆ ವೈದ್ಯರುರೈಲು ಪ್ರಯಾಣಿಕರು ಮತ್ತು ಸಿಬ್ಬಂದಿಗಾಗಿ ಎಸ್‌ಎಂವಿಟಿಯಲ್ಲಿ ಮೆಡಿಕವರ್ ಆಸ್ಪತ್ರೆಯ 24×7 ಉಚಿತ ಆಂಬ್ಯುಲೆನ್ಸ್ ಸೇವೆ
ಅಂತರರಾಷ್ಟ್ರೀಯ

ಕಚ್ಚಾ ತೈಲ ಬೆಲೆ ಇಳಿಕೆ: ಭಾರತಕ್ಕೆ ಅನುಕೂಲ

ಇರಾನ್ ಮತ್ತು ಅಮೆರಿಕ ನಡುವಿನ ಪರೋಕ್ಷ ಮಾತುಕತೆ ಸಕಾರಾತ್ಮಕ ಪ್ರಗತಿ ಕಂಡಿರುವ ಹಿನ್ನೆಲೆಯಲ್ಲಿ, ಹೊರ್ಮುಜ್ ಜಲಸಂಧಿಯ ಮೂಲಕ ಸರಕು ಸಾಗಣೆಗೆ ಅಡಚಣೆಯಾಗುವ ಆತಂಕ ಕಡಿಮೆಯಾಗಿದೆ. ಇದರ ಪರಿಣಾಮ ಬ್ರೆಂಟ್ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 67-68 ಡಾಲರ್‌ಗೆ ಇಳಿಕೆ ಕಂಡಿದೆ.

ಭಾರತ ತನ್ನ ಕಚ್ಚಾ ತೈಲ ಅಗತ್ಯದ ಶೇ.80ಕ್ಕೂ ಹೆಚ್ಚು ಪ್ರಮಾಣವನ್ನು ಆಮದು ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಅಗ್ಗದ ತೈಲ ಬೆಲೆ ದೇಶದ ಕಂಪನಿಗಳ ಲಾಭಾಂಶ ಹೆಚ್ಚಿಸುವ ಜೊತೆಗೆ ಹಣದುಬ್ಬರ ನಿಯಂತ್ರಣಕ್ಕೂ ನೆರವಾಗಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Leave a Reply

Your email address will not be published. Required fields are marked *